ಶ್ರೀ ಬಿ.ಎಸ್. ಯಡಿಯೂರಪ್ಪ

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಗ್ರಾ ಅ ಪಂ ರಾಜ್ )

ಕರ್ನಾಟಕ ಸರ್ಕಾರ

ಕೆ. ಎಸ್. ಈಶ್ವರಪ್ಪ

ಮಾನ್ಯ ಸಚಿವರು, ಗ್ರಾ ಅ ಪಂ ರಾಜ್

ಕರ್ನಾಟಕ ಸರ್ಕಾರ

ಗ್ರಾ ಅ ಪಂ ರಾಜ್ ಹುದ್ದೆಗಳ ವಿವರ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಕ್ರ.ಸಂ ವೃಂದದ ಹೆಸರು ವಿಲೀನಾತಿಗಾಗಿ ಲಭ್ಯವಿರುವ ಹುದ್ದೆಗಳ ಸಂಖ್ಯೆ
1 ಅಧೀಕ್ಷಕ ಇಂಜಿನಿಯರ್ 06
2 ಕಾರ್ಯಪಾಲಕ ಇಂಜಿನಿಯರ್ 33
3 ಸಹಾಯಕ ಕಾರ್ಯಪಾಲಕ ಇಂಜಿನಿಯರ್/
Technical Assitant
184
4 ಸಹಾಯಕ ಇಂಜಿನಿಯರ್ 492
5 ಕಿರಿಯ ಇಂಜಿನಿಯರ್ 422
6 ರಿಜಿಸ್ಟ್ರಾರ್ 05
7 ಅಧೀಕ್ಷಕರು 39
8 ಲೆಕ್ಕಾಧೀಕ್ಷಕರು 26
9 ಪ್ರಥಮ ದರ್ಜೆ ಲೆಕ್ಕ ಸಹಾಯಕರು 17
10 ಪ್ರಥಮ ದರ್ಜೆ ಸಹಾಯಕರು 225
11 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು 53
12 ದ್ವಿತೀಯ ದರ್ಜೆ ಸಹಾಯಕರು 260
13 ಶೀಘ್ರಲಿಪಿಗಾರರು 42
14 ಬೆರಳಚ್ಚುಗಾರರು/ಕಂಪ್ಯೂಟರ್ ಆಪರೇಟರ್ 256
15 ವಾಹನ ಚಾಲಕ 220
16 ಗ್ರೂಪ್ ಡಿ 467
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ
ಕ್ರ.ಸಂ ವೃಂದದ ಹೆಸರು ವಿಲೀನಾತಿಗಾಗಿ ಲಭ್ಯವಿರುವ ಹುದ್ದೆಗಳ ಸಂಖ್ಯೆ
1 ಅಧೀಕ್ಷಕ ಇಂಜಿನಿಯರ್ 04
2 ಕಾರ್ಯಪಾಲಕ ಇಂಜಿನಿಯರ್ 16
3 ಸಹಾಯಕ ಕಾರ್ಯಪಾಲಕ ಇಂಜಿನಿಯರ್/
Technical Assitant
39
(ನೇರ ನೇಮಕಾತಿ)
4 ಸಹಾಯಕ ಇಂಜಿನಿಯರ್ 110
5 ಕಿರಿಯ ಇಂಜಿನಿಯರ್ 415
6 ರಿಜಿಸ್ಟ್ರಾರ್ -
7 ಅಧೀಕ್ಷಕರು -
8 ಲೆಕ್ಕಾಧೀಕ್ಷಕರು 16
9 ಪ್ರಥಮ ದರ್ಜೆ ಲೆಕ್ಕ ಸಹಾಯಕರು 16
10 ಪ್ರಥಮ ದರ್ಜೆ ಸಹಾಯಕರು 142
11 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು 31
12 ದ್ವಿತೀಯ ದರ್ಜೆ ಸಹಾಯಕರು 137
13 ಶೀಘ್ರಲಿಪಿಗಾರರು 11
14 ಬೆರಳಚ್ಚುಗಾರರು/ಕಂಪ್ಯೂಟರ್ ಆಪರೇಟರ್ 194
15 ವಾಹನ ಚಾಲಕ 163
16 ಗ್ರೂಪ್ ಡಿ 375