ಶ್ರೀ ಬಿ.ಎಸ್. ಯಡಿಯೂರಪ್ಪ

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಗ್ರಾ ಅ ಪಂ ರಾಜ್ )

ಕರ್ನಾಟಕ ಸರ್ಕಾರ

ಕೆ. ಎಸ್. ಈಶ್ವರಪ್ಪ

ಮಾನ್ಯ ಸಚಿವರು, ಗ್ರಾ ಅ ಪಂ ರಾಜ್

ಕರ್ನಾಟಕ ಸರ್ಕಾರ

ಡೌನ್ಲೋಡ್ ಗಳು

ಉಚಿತ ತಂತ್ರಾಂಶಗಳು

ಹೆಚ್ಚಿನ ಮಾಹಿತಿಗಾಗಿ: ಕ್ಲಿಕ್ ಮಾಡಿ

ಆನ್ ಲೈನ್ ತಂತ್ರಾಂಶ

ಕನ್ನಡ ಭಾಷೆಯನ್ನು "ಯುನಿಕೋಡ್" ನಲ್ಲೆ ಭರ್ತಿ ಮಾಡಬೇಕಾಗಿದ್ದು, ಅದನ್ನು ಆನ್ ಲೈನ್ ನಲ್ಲಿ ಈ ಕೊಂಡಿಯ ಮೂಲಕ ಮಾಡಬಹುದು - ASCII to Unicode

ಖಾಲಿ ಅರ್ಜಿ ನಮೂನೆಗಳು

ಗ್ರಾ.ಅ.ಪಂ ಇಲಾಖೆಯ ಶಾಶ್ವತ ವರ್ಗಾವಣೆ ಖಾಲಿ ಅರ್ಜಿ ನಮೂನೆ

ಕೈಪಿಡಿ

ಕೈಪಿಡಿ - ಹಂತ ಹಂತವಾಗಿ ಸಂಪೂರ್ಣ ವಿವರಗಳನ್ನು ಮತ್ತು ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು ತಿಳಿಸುವ ಮಾಹಿತಿ ನೀಡುತ್ತದೆ:

  • ಅರ್ಜಿ ತುಂಬುವ ಮುನ್ನ ಕಡ್ಡಾಯವಾಗಿ ನಿಮ್ಮ ಬಳಿ ಇರಿಸಿಕೊಳ್ಳಬೇಕಾದ ಎಲ್ಲಾ ವಿವರಗಳು
  • ಅರ್ಜಿ ತುಂಬಲು ಇರುವಂತಹ ನಿಯಮ ಮತ್ತು ನಿರ್ಬಂಧಗಳ ವಿವರಗಳು
  • ಚಿತ್ರಗಳೊಡನೆ ಸವಿವರಗಳನ್ನು ವಿವರಿಸಿ, ಪ್ರತಿ ಹಂತದ ಮಾಹಿತಿ ತುಂಬುವ ಸಲಹೆಗಳು